💔 “ನಾಯಿಗಿಂತ ಕಡೇಯಾಗಿ ನೋಡ್ತಾರೆ…” – Counseling ನಲ್ಲಿ ಕೇಳಿದ ಒಂದು ಕತೆ
💔 “ನಾಯಿಗಿಂತ ಕಡೇಯಾಗಿ ನೋಡ್ತಾರೆ…” – Counseling ನಲ್ಲಿ ಕೇಳಿದ ಒಂದು ಕತೆ ದಿನಾ counseling ನಲ್ಲಿ ಗಂಡ-ಹೆಂಡತಿ ಕತೆಗಳನ್ನ ಕೇಳ್ತೀನಿ. ಪ್ರತಿ ಮನೆಯಲ್ಲೂ ಸಮಸ್ಯೆ ಬೇರೆ, ಆದ್ರೆ ಕೆಲವು ನೋವುಗಳು ಒಂದೇ ತರ. ಒಮ್ಮೆ ಒಂದು ದಂಪತಿಗಳ ಕತೆ ಕೇಳಿದೆ. ಅಲ್ಲಿ ಸಮಸ್ಯೆ ದೊಡ್ಡದ್ದೇನೂ ಅಲ್ಲ. ಆದ್ರೆ ಹೆಂಡತಿ ಹೇಳಿದ ಒಂದು ಮಾತು ನನ್ನ ಮನಸ್ಸಿಗೆ ಬಿತ್ತು: “ಸರ್… ಅವರು ನನ್ನನ್ನ ನಾಯಿಗಿಂತ ಕಡೇಯಾಗಿ ನೋಡ್ತಾರೆ.” 😔 ಯಾಕೆ ಹೀಗೆ ಆಗುತ್ತದೆ? ಆಕೆಯ ತಪ್ಪೇನು ಗೊತ್ತಾ? ಅವಳು ಅವನನ್ನು ತುಂಬಾ ಇಷ್ಟಪಟ್ಟಳು. ಅತಿಯಾಗಿ call ಮಾಡ್ತಿದ್ದಳು. ಅತಿಯಾಗಿ message ಮಾಡ್ತಿದ್ದಳು. ಸಣ್ಣ ವಿಷಯಕ್ಕೂ “sorry” ಕೇಳ್ತಿದ್ದಳು. ಅವಳು ಪ್ರೀತಿ ಕೊಡ್ತಿದ್ದಾಳೆ ಅಂತ ಯೋಚಿಸಿದಳು. ಆದ್ರೆ ಅವನು slowly value ಕಡಿಮೆ ಮಾಡ್ತಾ ಹೋದ. 📞 ಅತಿಯಾದ call – importance ಕಡಿಮೆ ಒಬ್ಬ ವ್ಯಕ್ತಿ ಯಾವಾಗಲೂ available ಇದ್ದರೆ ಅವರ absence feel ಆಗೋದಿಲ್ಲ. “ನಾನು call ಮಾಡ್ಬೇಕಾ?” ಅನ್ನೋ stage ಬರೋದಿಲ್ಲ. ಯಾಕಂದ್ರೆ ಅವಳು ಯಾವಾಗಲೂ first call ಮಾಡ್ತಿದ್ದಳು. 🙇 ಅತಿಯಾದ “sorry” – respect ಕಡಿಮೆ ತಪ್ಪಿಲ್ಲದ್ರೂ “sorry” ಕೇಳ್ತಿದ್ದಳು. Relationship ಉಳಿಸೋಕೆ. ಆದ್ರೆ ಒಂದು ದಿನದಿಂದ ಅವನು ಯೋಚಿಸೋಕೆ ಶುರು ಮಾಡಿದ — “ತಪ್ಪು ನನ್ನದಾದ್ರೂ ಅವಳೆ adjust ಆಗ್...