ಸಡನ್ನಾಗಿ ಪ್ರೀತಿ ಕಡಿಮೆ ಆಗೋದಕ್ಕೆ ನಿಜವಾದ ಕಾರಣ ಇಲ್ಲಿದೆ
ಸಡನ್ನಾಗಿ ಪ್ರೀತಿ ಕಡಿಮೆ ಆಗೋದಕ್ಕೆ ನಿಜವಾದ ಕಾರಣ ಇಲ್ಲಿದೆ ಇತ್ತೀಚಿನ ದಿನಗಳಲ್ಲಿ ಅನೇಕ ಸಂಬಂಧಗಳಲ್ಲಿ ಒಂದು common problem – “ಮೊದಲಿನ ಹಾಗೆ feel ಆಗ್ತಿಲ್ಲ…” ಮೊದಲು ದಿನಪೂರ್ತಿ ಮಾತು, ಮೆಸೇಜ್, ಕಾಲ್… ಇಗಾ reply ಬರೋಕೆ ಗಂಟೆಗಟ್ಟಲೆ time. ಮೊದಲು attention, ಇಗಾ ignorance. ಹೀಗಾಗೋದಕ್ಕೆ ನಿಜವಾದ ಕಾರಣ ಏನು? ಇದು sudden change ಅಲ್ಲ. ಇದು slowly build ಆಗ್ತಾ ಬಂದಿರುವ emotional gap. ಇವತ್ತು ಪ್ರೀತಿ ಕಡಿಮೆ ಆಗೋದು ತುಂಬಾ common ಆಗಿಬಿಟ್ಟಿದೆ. ಅದಕ್ಕೆ ಮುಖ್ಯ ಕಾರಣ — ಸಮಯ ಕೊಡದೆ ಇರೋದು. ನಾನು counselling ನಲ್ಲಿ ಹಲವಾರು couples ಜೊತೆ ಮಾತಾಡಿದ್ದೀನಿ. ಅವರಲ್ಲಿ common ಆಗಿ ಕೇಳೋ complaint ಏನು ಗೊತ್ತಾ? “ಮೊದಲು ನಾವು ಗಂಟೆಗಳ ಕಾಲ ಮಾತಾಡ್ತಿದ್ವಿ… ಇಗಾ ಒಂದೇ ಮನೆಯಲ್ಲಿದ್ದರೂ distance feel ಆಗುತ್ತೆ.” ಸಮಯ ಕೊಡದೆ ಇರೋದು ಮೆಲ್ಲ ಮೆಲ್ಲ misunderstanding create ಮಾಡುತ್ತೆ. Misunderstanding clear ಮಾಡದೆ ಇದ್ದರೆ Emotional gap ಜಾಸ್ತಿ ಆಗುತ್ತೆ. ಹೀಗೆ slowly ಇಬ್ಬರ ಮಧ್ಯೆ ಪ್ರೀತಿ ಕಡಿಮೆ ಆಗುತ್ತೆ. ಕೊನೆಗೆ ಏನಾಗುತ್ತೆ ಗೊತ್ತಾ? ಇಬ್ಬರೂ ಆ relationship ನಲ್ಲಿ ಇರುತ್ತಾರೆ… ಆದ್ರೆ ಸಮಾಜಕ್ಕಾಗಿ ಮಾತ್ರ. ಅಲ್ಲಿ emotion ಇಲ್ಲ, excitement ಇಲ್ಲ, connection ಇಲ್ಲ. ಅದು relationship ಅಲ್ಲ — ಅದು just adjustment. 1...