ಪೋಸ್ಟ್‌ಗಳು

ನೀವು ಪ್ರೀತ್ಸೋರು ಸಮಯ ಕೊಡತಿಲ್ಲ ಯಾಕೆ ಗೊತ್ತಾ? ಮೋಸ ಮಾಡಲು ಕಾರಣ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೀವು ಪ್ರೀತ್ಸೋರು ಸಮಯ ಕೊಡತಿಲ್ಲ ಯಾಕೆ ಗೊತ್ತಾ?

ಇಮೇಜ್
ನೀವು ಪ್ರೀತ್ಸೋರು ಸಮಯ ಕೊಡತಿಲ್ಲ ಯಾಕೆ ಗೊತ್ತಾ? ಒಬ್ಬರು “ನಿನ್ನನ್ನ ತುಂಬಾ ಪ್ರೀತಿಸ್ತೀನಿ” ಅಂತ ಹೇಳ್ತಾರೆ… ಆದ್ರೆ ಅದೇ ವ್ಯಕ್ತಿ ನಿಮಗೆ ಸಮಯ ಮಾತ್ರ ಕೊಡ್ತಿಲ್ಲ ಅಂದ್ರೆ, ಅಲ್ಲಿ ಏನೋ ತಪ್ಪು ಶುರುವಾಗಿರುತ್ತೆ. ಪ್ರೀತಿ ಅನ್ನೋದು ಮಾತಿನಲ್ಲಿ ಅಲ್ಲ… ಸಮಯದಲ್ಲಿ ತೋರುತ್ತದೆ. ಪ್ರೀತಿ ಮಾಡ್ತಿದೀನಿ ಅನ್ನೋದರ ಇನ್ನೊಂದು ಅರ್ಥ, ಸಮಯ ಕೊಡ್ತೀವಿ ಅನ್ನೋದು,Counseling ಅಲ್ಲಿ ಎಷ್ಟೋ ಜನ ನನ್ನ ಹತ್ರ ಹೇಳೋದು ಇದೊಂದೆ ಸರ್ ಮೊದಲಿನ ಹಾಗೆ ಸಮಯ ಕೊಡ್ತಿಲ್ಲ ಅನ್ನೋದೇ ಇರುತ್ತೆ, ಯಾಕೆ ಸಮಯ ಸರ್ ಅಂತಾರೆ, ಅದಕ್ಕೆ ನಾನು ಹೇಳೋದು ನೀವು ಅತಿಯಾಗಿ ಅವರಿಗೆ Priority ಕೊಟ್ಟು, ಅವರ ಹಿಂದೆ ಅತಿಯಾಗಿ ಬಿದ್ದಾಗ, Selfrespect ಬಿಟ್ಟು ಇರಬೇಡಿ, and ನಿಮ್ಗೆ ಸಮಯ ಕೊಡದೆ ಇರೋದಕ್ಕೆ ಇದೆ ಕಾರಣ  ಬೇರೆ ಅವರು ಲೈಫ್ ಅಲ್ಲಿ ಬಂದಿದ್ದಾರೆ ಅಂತಾ ಅರ್ಥ  1️⃣ ಆದ್ಯತೆ (Priority) ಬದಲಾಗಿದೆಯಾ? ಯಾರಿಗಾದರೂ ನಾವು ಮುಖ್ಯವಾದರೆ, ಅವರು ಎಷ್ಟು busy ಇದ್ದರೂ ಒಂದು 5 ನಿಮಿಷ ಕರೆ ಮಾಡ್ತಾರೆ. ಒಂದು ಮೆಸೇಜ್ ಕಳುಹಿಸ್ತಾರೆ. “Busy” ಅನ್ನೋ ಪದ ಬಹಳ ಬಾರಿ ನಿಮಗೆ ಸಮಯ ಕೊಡಬಾರದೆಂದು ತೆಗೆದುಕೊಂಡ ನಿರ್ಧಾರ ಆಗಿರಬಹುದು. 2️⃣ ನೀವು ಮಾತ್ರ ಪ್ರಯತ್ನ ಮಾಡ್ತಿದೀರಾ? Relationship ಅಂದ್ರೆ ಇಬ್ಬರೂ ಹಿಡಿದು ನಡಿಸೋ ದಾರಿ. ಒಬ್ಬರು ಮಾತ್ರ ಕರೆ, ಮೆಸೇಜ್, ಭೇಟಿ—all efforts ಮಾಡ್ತಿದ್ರೆ ಅದು ಪ್ರೀತಿ ಅಲ್ಲ… ಅದು ಅಭ್ಯಾಸ (habit) ಆಗಿರಬಹ...