ಪೋಸ್ಟ್‌ಗಳು

ಲಕ್ಷಣಗಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸಡನ್ನಾಗಿ ಪ್ರೀತಿ ಕಡಿಮೆ ಆಗೋದಕ್ಕೆ ನಿಜವಾದ ಕಾರಣ ಇಲ್ಲಿದೆ

ಇಮೇಜ್
ಸಡನ್ನಾಗಿ ಪ್ರೀತಿ ಕಡಿಮೆ ಆಗೋದಕ್ಕೆ ನಿಜವಾದ ಕಾರಣ ಇಲ್ಲಿದೆ ಇತ್ತೀಚಿನ ದಿನಗಳಲ್ಲಿ ಅನೇಕ ಸಂಬಂಧಗಳಲ್ಲಿ ಒಂದು common problem – “ಮೊದಲಿನ ಹಾಗೆ feel ಆಗ್ತಿಲ್ಲ…” ಮೊದಲು ದಿನಪೂರ್ತಿ ಮಾತು, ಮೆಸೇಜ್, ಕಾಲ್… ಇಗಾ reply ಬರೋಕೆ ಗಂಟೆಗಟ್ಟಲೆ time. ಮೊದಲು attention, ಇಗಾ ignorance. ಹೀಗಾಗೋದಕ್ಕೆ ನಿಜವಾದ ಕಾರಣ ಏನು? ಇದು sudden change ಅಲ್ಲ. ಇದು slowly build ಆಗ್ತಾ ಬಂದಿರುವ emotional gap. ಇವತ್ತು ಪ್ರೀತಿ ಕಡಿಮೆ ಆಗೋದು ತುಂಬಾ common ಆಗಿಬಿಟ್ಟಿದೆ. ಅದಕ್ಕೆ ಮುಖ್ಯ ಕಾರಣ — ಸಮಯ ಕೊಡದೆ ಇರೋದು. ನಾನು counselling ನಲ್ಲಿ ಹಲವಾರು couples ಜೊತೆ ಮಾತಾಡಿದ್ದೀನಿ. ಅವರಲ್ಲಿ common ಆಗಿ ಕೇಳೋ complaint ಏನು ಗೊತ್ತಾ? “ಮೊದಲು ನಾವು ಗಂಟೆಗಳ ಕಾಲ ಮಾತಾಡ್ತಿದ್ವಿ… ಇಗಾ ಒಂದೇ ಮನೆಯಲ್ಲಿದ್ದರೂ distance feel ಆಗುತ್ತೆ.” ಸಮಯ ಕೊಡದೆ ಇರೋದು ಮೆಲ್ಲ ಮೆಲ್ಲ misunderstanding create ಮಾಡುತ್ತೆ. Misunderstanding clear ಮಾಡದೆ ಇದ್ದರೆ Emotional gap ಜಾಸ್ತಿ ಆಗುತ್ತೆ. ಹೀಗೆ slowly ಇಬ್ಬರ ಮಧ್ಯೆ ಪ್ರೀತಿ ಕಡಿಮೆ ಆಗುತ್ತೆ. ಕೊನೆಗೆ ಏನಾಗುತ್ತೆ ಗೊತ್ತಾ? ಇಬ್ಬರೂ ಆ relationship ನಲ್ಲಿ ಇರುತ್ತಾರೆ… ಆದ್ರೆ ಸಮಾಜಕ್ಕಾಗಿ ಮಾತ್ರ. ಅಲ್ಲಿ emotion ಇಲ್ಲ, excitement ಇಲ್ಲ, connection ಇಲ್ಲ. ಅದು relationship ಅಲ್ಲ — ಅದು just adjustment. 1...

ಮೋಸ ಮಾಡುವವರ 5 ಲಕ್ಷಣಗಳು – ಸಮಯದಲ್ಲೇ ಗುರುತಿಸೋದು ಹೇಗೆ?

ಇಮೇಜ್
  ಇತ್ತೀಚಿನ ದಿನಗಳಲ್ಲಿ ಮೋಸ ಅನ್ನೋದು ನೂರಕ್ಕೆ /70 % ಹೆಚ್ಚಾಗಿ ಕಂಡು ಬರ್ತಿದೆ, ಆದ್ರೆ ಎಷ್ಟೋ ಸಂಬಂಧಗಳಲ್ಲಿ ಮೋಸ ನಡೀತಿದೆ but ಅದು ಕೆಲವರಿಗೆ ಗೊತ್ತೇ ಆಗ್ತಿಲ್ಲ ಹೇಗೆ ಗೊತ್ತು ಮಾಡ್ಕೋಬೇಕು ಅನ್ನೋದೇ ಕೆಲವರ ಪ್ರಶ್ನೆ ಆದ್ರೆ ಅಂತವರಿಗೆ ಇಲ್ಲಿ ಉತ್ತರ ಸಿಗುತ್ತೆ, ಕೊನೆವರೆಗೂ ಓದುತ್ತಾ ಹೋಗಿ  (1)phone ಅತಿಹೆಚ್ಚು ಬಳಸುವುದು ಮತ್ತು Hide ಮಾಡುವುದು  ಎಷ್ಟೋ ಸಂಭಂದಗಳು ಹಾಳಾಗ್ತಿರೋದೇ ಈ mobile phone ಇಂದ  ಯಾವಾಗ ನಿಮ್ಮ ಸಂಗಾತಿ ಅತೀ ಹೆಚ್ಚು ಫೋನ್ ಅಲ್ಲಿ ಅವಶ್ಯಕತೆಗಿಂತ ಜಾಸ್ತಿ ಬ್ಯುಸಿ ಇರೋದು ಜೊತೆಗೆ password ಚೇಂಜ್ ಮಾಡುವುದು ಗೊತ್ತಾಗದ ಹಾಗೆ  ಹೊರಗೆ ಹೋಗಿ ಮಾತನಾಡುವುದು ಮಾಡಿದರೇ ಆಗ ನಿಮಗೆ ಮೋಸ ಆಗುವ ಸಾಧ್ಯತೆ ಇದೆ ಅಂತಾ ಅರ್ಥ ನೆನಪಿಟ್ಟುಕೊಳ್ಳಿ  ಜೀವನದಲ್ಲಿ ನಾವು ಎಲ್ಲರೂ ಯಾರನ್ನಾದರೂ ನಂಬುತ್ತೇವೆ. ಆದರೆ ಕೆಲವರು ನಮ್ಮ ನಂಬಿಕೆಯನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಮೋಸ ಮಾಡುವವರು ಆರಂಭದಲ್ಲೇ ಕೆಲವು ಸೂಚನೆಗಳನ್ನು ಕೊಡುತ್ತಾರೆ. ಆ ಸೂಚನೆಗಳನ್ನು ಗಮನಿಸಿದರೆ ನಾವು ದೊಡ್ಡ ನಷ್ಟದಿಂದ ತಪ್ಪಿಸಿಕೊಳ್ಳಬಹುದು. ಇಲ್ಲಿ ಮೋಸ ಮಾಡುವವರ ಪ್ರಮುಖ 4 ಲಕ್ಷಣಗಳನ್ನು ತಿಳಿದುಕೊಳ್ಳೋಣ. 1️⃣ ಮಾತು ಹೆಚ್ಚು – ಕರ್ಮ ಕಡಿಮೆ ಮೋಸ ಮಾಡುವವರು ಮಾತಿನಲ್ಲಿ ತುಂಬಾ ದೊಡ್ಡ ಕನಸುಗಳನ್ನು ತೋರಿಸುತ್ತಾರೆ. “ನಿನ್ನಗಾಗಿ ಏನು ಬೇಕಾದರೂ ಮಾಡುತ್ತೇನೆ”, “ನಾನೇ ನಿನ್ನ ಜೀವನ ಬದಲಾಯಿಸ್...