ನಿಮ್ಮನ್ನು ನಿಜವಾಗೂ ಪ್ರೀತಿಸುತ್ತಿದಾನಾ? ಇಲ್ಲ ಉಪಯೋಗಿಸುತ್ತಿದಾನಾ? – ಈ 7 ಸ್ಪಷ್ಟ ಲಕ್ಷಣಗಳು
ಪ್ರೀತಿ ಅಂದ್ರೆ ಮಾತಲ್ಲ… ನಿಮ್ಮ ಜೊತೆ ಇದ್ದಾಗ ಅವನು/ಅವಳು ಹೇಗೆ ವರ್ತಿಸುತ್ತಾರೆ ಅನ್ನೋದ್ರಲ್ಲಿ ಸತ್ಯ ಇರುತ್ತೆ. ಬಹುತೇಕ ಜನ ಪ್ರೀತಿಯ ಹೆಸರಲ್ಲಿ ಬಳಕೆ ಆಗ್ತಿರೋದನ್ನೇ ಅರಿಯಲ್ಲ. ನಿಮ್ಮನ್ನು ನಿಜವಾಗೂ ಪ್ರೀತಿಸುತ್ತಿದಾನಾ ಅಥವಾ ಕೇವಲ ಉಪಯೋಗಿಸುತ್ತಿದಾನಾ ಅನ್ನೋದನ್ನ ತಿಳಿಸೋ ಈ 7 ಲಕ್ಷಣಗಳು ನಿಮ್ಮ ಕಣ್ಣು ತೆಗೆಯುತ್ತವೆ. 🔹 ಲಕ್ಷಣ 1: ಅವನಿಗೆ ನಿಮಗೆ ಸಮಯವೇ ಇಲ್ಲ ನಿಮಗೆ ಅವಶ್ಯಕತೆ ಇದ್ದಾಗ: Busy excuses Call back ಇಲ್ಲ Message seen ಆದ್ಮೇಲೆ reply ಇಲ್ಲ 👉 ಪ್ರೀತಿ ಇದ್ದರೆ ಸಮಯ ತಾನೇ ಸಿಗುತ್ತೆ. 🔹 ಲಕ್ಷಣ 2: ಅವನ ಲಾಭಕ್ಕೆ ಮಾತ್ರ ನಿಮ್ಮ ನೆನಪು ಅವನಿಗೆ ಬೇಕಾದಾಗ: Emotional support Money help Physical closeness ನಿಮಗೆ ಬೇಕಾದಾಗ? 👉 Silence. ಇದು ಪ್ರೀತಿ ಅಲ್ಲ, ಸ್ವಾರ್ಥ. 🔹 ಲಕ್ಷಣ 3: ನಿಮ್ಮ ನೋವಿಗೆ value ಕೊಡೋದಿಲ್ಲ ನೀವು hurt ಆದಾಗ: “Overreact ಮಾಡ್ತಿದಿಯಾ” “ಇದು ದೊಡ್ಡ ವಿಷಯ ಅಲ್ಲ” 👉 ನಿಮ್ಮ ಭಾವನೆಗೆ value ಇಲ್ಲ ಅಂದ್ರೆ, ಅಲ್ಲಿ ಪ್ರೀತಿ ಇರಲ್ಲ. 🔹 ಲಕ್ಷಣ 4: Public-ನಲ್ಲಿ ನಿಮ್ಮನ್ನು accept ಮಾಡೋದಿಲ್ಲ Friends ಮುಂದೆ ignore Family topic ಬಂದರೆ topic change Relationship clear ಆಗಿ ಹೇಳೋದಿಲ್ಲ 👉 ಪ್ರೀತಿಸುವವರು ಮರೆಮಾಚಲ್ಲ. 🔹 ಲಕ್ಷ...