ಪೋಸ್ಟ್‌ಗಳು

ಫೆಬ್ರವರಿ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅತಿಯಾಗಿ ಪ್ರೀತಿ ಮಾಡಿದ್ರೆ… ಕೆಲವೊಮ್ಮೆ ಮೌಲ್ಯ ಕಡಿಮೆಯಾಗುತ್ತೆ” – Counseling ನಲ್ಲಿ ಕೇಳಿದ ಒಂದು ಕಠಿಣ ಕತೆ

ಇಮೇಜ್
  💔 “ಅತಿಯಾಗಿ ಪ್ರೀತಿ ಮಾಡಿದ್ರೆ… ಕೆಲವೊಮ್ಮೆ ಮೌಲ್ಯ ಕಡಿಮೆಯಾಗುತ್ತೆ” – Counseling ನಲ್ಲಿ ಕೇಳಿದ ಒಂದು ಕಠಿಣ ಕತೆ ಕೆಲವು ದಿನಗಳ ಹಿಂದೆ ನನ್ನ ಬಳಿ ಒಂದು counseling call ಬಂದಿತ್ತು. ಅವರು ಗಂಡ. ಮಾತಿನಲ್ಲಿ ಒದ್ದಾಡುತ್ತಿದ್ದ ನೋವು ಸ್ಪಷ್ಟವಾಗಿತ್ತು. “ಸರ್… ನಾನು ಅವಳಿಗೆ ಎಲ್ಲವೂ ಕೊಟ್ಟೆ. ಅವಳಿಗೆ ಬೇಕಾದ ಸೌಲಭ್ಯ, ಸ್ವಾತಂತ್ರ್ಯ, ಆರಾಮ… ಏನೂ ಕಡಿಮೆ ಮಾಡ್ಲಿಲ್ಲ. ನಾನು ಅವಳನ್ನು ತುಂಬಾ ಪ್ರೀತಿಸಿದೆ. ಆದ್ರೆ ಕೊನೆಗೆ ಅವಳು ನನ್ನ ಪ್ರೀತಿಯನ್ನ reject ಮಾಡಿ… ಇನ್ನೊಬ್ಬರ ಜೊತೆ ಹೋಗಿಬಿಟ್ಟಳು.” ಅವರು ಮಾತನಾಡ್ತಾ ಇದ್ದಾಗ, ನಾನು coach ಆಗಿ ಕೇಳ್ತಾ ಇದ್ದೆ. ಆದ್ರೆ ಒಬ್ಬ ಮನುಷ್ಯನಾಗಿ… ಒಳಗೆ ಬೇಜಾರಾಯಿತು. 🧠 ಅವನ ಪ್ರೀತಿ ತಪ್ಪಿತ್ತಾ? ಅವನು ತಪ್ಪು ಮಾಡಿದ್ದನಾ? ಅವನು ಕೆಟ್ಟವನಾ? ಇಲ್ಲ. ಅವನು ತುಂಬಾ ಒಳ್ಳೆಯ ಮನಸ್ಸಿನವನು. ಅವನ ತಪ್ಪು ಒಂದೇ — ಅತಿಯಾಗಿ ಪ್ರೀತಿ ಮಾಡಿದ್ದ. ಅವನು ಹೇಳಿದ ಕೆಲವು ಮಾತುಗಳು ಇಂದಿಗೂ ನೆನಪಿದೆ: “ಅವಳು ಕೇಳಿದ ಪ್ರತಿಯೊಂದನ್ನೂ ಕೊಡುತ್ತಿದ್ದೆ.” “ಅವಳಿಗೆ ಬೇಸರ ಆಗ್ಬಾರ್ದು ಅಂತ ನನ್ನನ್ನೇ ಮರೆತಿದ್ದೆ.” “ಅವಳು ಖುಷಿಯಾಗಿದ್ರೆ ಸಾಕು ಅಂದ್ರೆ ನಾನು ಖುಷಿ.” ಇದು ಕೇಳೋಕೆ romantic ಆಗಿ ಅನ್ಸುತ್ತೆ. ಆದ್ರೆ relationship psychology ನಲ್ಲಿ ಇದನ್ನ “Over-giving pattern” ಅಂತ ಕರೀತಾರೆ. 💔 ಯಾವಾಗ ಪ್ರೀತಿ ದುರ್ಬಲವಾಗುತ್ತೆ? ಪ್ರೀತಿ ಅಂದ್ರೆ ಒಬ್ಬರನ್ನು ದೇವರ...

💔 “ನಾಯಿಗಿಂತ ಕಡೇಯಾಗಿ ನೋಡ್ತಾರೆ…” – Counseling ನಲ್ಲಿ ಕೇಳಿದ ಒಂದು ಕತೆ

  💔 “ನಾಯಿಗಿಂತ ಕಡೇಯಾಗಿ ನೋಡ್ತಾರೆ…” – Counseling ನಲ್ಲಿ ಕೇಳಿದ ಒಂದು ಕತೆ ದಿನಾ counseling ನಲ್ಲಿ ಗಂಡ-ಹೆಂಡತಿ ಕತೆಗಳನ್ನ ಕೇಳ್ತೀನಿ. ಪ್ರತಿ ಮನೆಯಲ್ಲೂ ಸಮಸ್ಯೆ ಬೇರೆ, ಆದ್ರೆ ಕೆಲವು ನೋವುಗಳು ಒಂದೇ ತರ. ಒಮ್ಮೆ ಒಂದು ದಂಪತಿಗಳ ಕತೆ ಕೇಳಿದೆ. ಅಲ್ಲಿ ಸಮಸ್ಯೆ ದೊಡ್ಡದ್ದೇನೂ ಅಲ್ಲ. ಆದ್ರೆ ಹೆಂಡತಿ ಹೇಳಿದ ಒಂದು ಮಾತು ನನ್ನ ಮನಸ್ಸಿಗೆ ಬಿತ್ತು: “ಸರ್… ಅವರು ನನ್ನನ್ನ ನಾಯಿಗಿಂತ ಕಡೇಯಾಗಿ ನೋಡ್ತಾರೆ.” 😔 ಯಾಕೆ ಹೀಗೆ ಆಗುತ್ತದೆ? ಆಕೆಯ ತಪ್ಪೇನು ಗೊತ್ತಾ? ಅವಳು ಅವನನ್ನು ತುಂಬಾ ಇಷ್ಟಪಟ್ಟಳು. ಅತಿಯಾಗಿ call ಮಾಡ್ತಿದ್ದಳು. ಅತಿಯಾಗಿ message ಮಾಡ್ತಿದ್ದಳು. ಸಣ್ಣ ವಿಷಯಕ್ಕೂ “sorry” ಕೇಳ್ತಿದ್ದಳು. ಅವಳು ಪ್ರೀತಿ ಕೊಡ್ತಿದ್ದಾಳೆ ಅಂತ ಯೋಚಿಸಿದಳು. ಆದ್ರೆ ಅವನು slowly value ಕಡಿಮೆ ಮಾಡ್ತಾ ಹೋದ. 📞 ಅತಿಯಾದ call – importance ಕಡಿಮೆ ಒಬ್ಬ ವ್ಯಕ್ತಿ ಯಾವಾಗಲೂ available ಇದ್ದರೆ ಅವರ absence feel ಆಗೋದಿಲ್ಲ. “ನಾನು call ಮಾಡ್ಬೇಕಾ?” ಅನ್ನೋ stage ಬರೋದಿಲ್ಲ. ಯಾಕಂದ್ರೆ ಅವಳು ಯಾವಾಗಲೂ first call ಮಾಡ್ತಿದ್ದಳು. 🙇 ಅತಿಯಾದ “sorry” – respect ಕಡಿಮೆ ತಪ್ಪಿಲ್ಲದ್ರೂ “sorry” ಕೇಳ್ತಿದ್ದಳು. Relationship ಉಳಿಸೋಕೆ. ಆದ್ರೆ ಒಂದು ದಿನದಿಂದ ಅವನು ಯೋಚಿಸೋಕೆ ಶುರು ಮಾಡಿದ — “ತಪ್ಪು ನನ್ನದಾದ್ರೂ ಅವಳೆ adjust ಆಗ್...