ಸಡನ್ನಾಗಿ ಪ್ರೀತಿ ಕಡಿಮೆ ಆಗೋದಕ್ಕೆ ನಿಜವಾದ ಕಾರಣ ಇಲ್ಲಿದೆ
ಸಡನ್ನಾಗಿ ಪ್ರೀತಿ ಕಡಿಮೆ ಆಗೋದಕ್ಕೆ ನಿಜವಾದ ಕಾರಣ ಇಲ್ಲಿದೆ
ಇತ್ತೀಚಿನ ದಿನಗಳಲ್ಲಿ ಅನೇಕ ಸಂಬಂಧಗಳಲ್ಲಿ ಒಂದು common problem –
“ಮೊದಲಿನ ಹಾಗೆ feel ಆಗ್ತಿಲ್ಲ…”
ಮೊದಲು ದಿನಪೂರ್ತಿ ಮಾತು, ಮೆಸೇಜ್, ಕಾಲ್…
ಇಗಾ reply ಬರೋಕೆ ಗಂಟೆಗಟ್ಟಲೆ time.
ಮೊದಲು attention, ಇಗಾ ignorance.
ಹೀಗಾಗೋದಕ್ಕೆ ನಿಜವಾದ ಕಾರಣ ಏನು?
ಇದು sudden change ಅಲ್ಲ.
ಇದು slowly build ಆಗ್ತಾ ಬಂದಿರುವ emotional gap.
ಇವತ್ತು ಪ್ರೀತಿ ಕಡಿಮೆ ಆಗೋದು ತುಂಬಾ common ಆಗಿಬಿಟ್ಟಿದೆ.
ಅದಕ್ಕೆ ಮುಖ್ಯ ಕಾರಣ — ಸಮಯ ಕೊಡದೆ ಇರೋದು.
ನಾನು counselling ನಲ್ಲಿ ಹಲವಾರು couples ಜೊತೆ ಮಾತಾಡಿದ್ದೀನಿ.
ಅವರಲ್ಲಿ common ಆಗಿ ಕೇಳೋ complaint ಏನು ಗೊತ್ತಾ?
“ಮೊದಲು ನಾವು ಗಂಟೆಗಳ ಕಾಲ ಮಾತಾಡ್ತಿದ್ವಿ…
ಇಗಾ ಒಂದೇ ಮನೆಯಲ್ಲಿದ್ದರೂ distance feel ಆಗುತ್ತೆ.”
ಸಮಯ ಕೊಡದೆ ಇರೋದು
ಮೆಲ್ಲ ಮೆಲ್ಲ misunderstanding create ಮಾಡುತ್ತೆ.
Misunderstanding clear ಮಾಡದೆ ಇದ್ದರೆ
Emotional gap ಜಾಸ್ತಿ ಆಗುತ್ತೆ.
ಹೀಗೆ slowly
ಇಬ್ಬರ ಮಧ್ಯೆ ಪ್ರೀತಿ ಕಡಿಮೆ ಆಗುತ್ತೆ.
ಕೊನೆಗೆ ಏನಾಗುತ್ತೆ ಗೊತ್ತಾ?
ಇಬ್ಬರೂ ಆ relationship ನಲ್ಲಿ ಇರುತ್ತಾರೆ…
ಆದ್ರೆ ಸಮಾಜಕ್ಕಾಗಿ ಮಾತ್ರ.
ಅಲ್ಲಿ emotion ಇಲ್ಲ, excitement ಇಲ್ಲ, connection ಇಲ್ಲ.
ಅದು relationship ಅಲ್ಲ —
ಅದು just adjustment.
1️⃣ Communication ಕಡಿಮೆ ಆಗೋದು
ಸಂಬಂಧದಲ್ಲಿ ಮಾತು ಕಡಿಮೆ ಆದಾಗ misunderstanding ಜಾಸ್ತಿ ಆಗುತ್ತೆ.
“ಅವನು/ಅವಳು ಗೊತ್ತಿರ್ಬೇಕು” ಅನ್ನೋ expectation
ಸಂಬಂಧವನ್ನು ಹಾಳು ಮಾಡೋ biggest reason.
👉 ಮಾತಾಡದೆ ಮನಸ್ಸು ಅರ್ಥ ಆಗೋದಿಲ್ಲ.
2️⃣ Effort ಕಡಿಮೆ ಆಗೋದು
ಮೊದಲು impress ಮಾಡೋಕೆ effort ಇರುತ್ತೆ.
ಆದ್ರೆ relationship confirm ಆದ್ಮೇಲೆ ಹಲವರು care ಕಡಿಮೆ ಮಾಡ್ತಾರೆ.
Love maintain ಮಾಡೋಕೆ effort lifetime ಬೇಕು.
Love automatic ಆಗಿ strong ಆಗೋದಿಲ್ಲ.
3️⃣ Over Expectation
“ಅವನು ಹೀಗೆ ಇರಬೇಕು”
“ಅವಳು ಹೀಗೆ behave ಮಾಡ್ಬೇಕು”
Expectation ಜಾಸ್ತಿ ಆದಷ್ಟು disappointment ಜಾಸ್ತಿ.
Disappointment repeat ಆದ್ರೆ love slowly weak ಆಗುತ್ತೆ.
4️⃣ Respect ಕಡಿಮೆ ಆಗೋದು
Love ಇದ್ದರೂ respect ಇಲ್ಲದಿದ್ದರೆ relationship survive ಆಗೋದಿಲ್ಲ.
Small insults, sarcastic ಮಾತುಗಳು
ಮನಸ್ಸಿಗೆ deep hurt ಕೊಡುತ್ತವೆ.
🔥 ನಿಜವಾದ ಸತ್ಯ
Love suddenly ಕಡಿಮೆ ಆಗೋದಿಲ್ಲ.
Attention, Effort, Respect, Communication ಕಡಿಮೆ ಆದ್ರೆ
Love automatically ಕಡಿಮೆ ಆಗುತ್ತದೆ.
Relationship save ಮಾಡೋಕೆ
“ನಾನು ಏನು change ಮಾಡ್ಬೇಕು?” ಅನ್ನೋ question
ಮೊದಲು ನಾವೇ ಕೇಳ್ಬೇಕು.
💡 ಕೊನೆಯ ಮಾತು (Jai Style)
Love ಅನ್ನೋದು feeling ಅಲ್ಲ.
ಅದು daily decision.
ಪ್ರತಿ ದಿನ choose ಮಾಡೋ responsibility.
ನೀವು choose ಮಾಡ್ತೀರಾ?
ಅಥವಾ ego ಗೆ chance ಕೊಡ್ತೀರಾ?
ಹೇಗಿತ್ತು ಈ ಒಂದು Information Comment ಮಾಡಿ ತಿಳಿಸಿ ಹಾಗೆ Follow ಮಾಡಿ 👍


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ