💔 “ನಿನ್ನನ್ನು ಕಳೆದುಕೊಂಡದ್ದು ಅವಳ ತಪ್ಪಲ್ಲ… ನೀನು ನಿನ್ನನ್ನೇ ಕಳೆದುಕೊಂಡದ್ದೇ ದೊಡ್ಡ ತಪ್ಪು!”


 


💔 “ನಿನ್ನನ್ನು ಕಳೆದುಕೊಂಡದ್ದು ಅವಳ ತಪ್ಪಲ್ಲ… ನೀನು ನಿನ್ನನ್ನೇ ಕಳೆದುಕೊಂಡದ್ದೇ ದೊಡ್ಡ ತಪ್ಪು!”


ಅತಿಯಾದ್ರೆ ಅಮೃತವೂ ವಿಷ ಆಗುತ್ತೆ.

ಹಾಗೇ relationshipಲ್ಲೂ ಅತಿಯಾದ ನಂಬಿಕೆ ಕೆಲವೊಮ್ಮೆ ನೋವಿಗೆ ಕಾರಣ ಆಗುತ್ತದೆ.


ಯಾರನ್ನೇ ಆಗಲಿ ಅತಿಯಾಗಿ ನಂಬಿ ಹೋಗ್ಬಾರದು.

ನಂಬಿಕೆ ಇರಬೇಕು… ಆದರೆ ನಮ್ಮ ಬುದ್ದಿವಂತಿಕೆಯ ಮೇರೆಯಲ್ಲಿ ಇರಬೇಕು.


Counseling ನಲ್ಲಿ ಒಂದು ದಂಪತಿಗಳ call ಬಂದಿತ್ತು.

ಗಂಡ ತನ್ನ ಹೆಂಡತಿಯನ್ನು ಅತಿಯಾಗಿ ನಂಬಿದ್ದ.

Blind trust ಇಟ್ಟಿದ್ದ.


ಆದ್ರೆ ಕೊನೆಯಲ್ಲಿ ಅವನಿಗೆ ಮೋಸ ಆಯಿತು.

ಅವನ ಜೀವನ ಕಣ್ಣೀರಲ್ಲಿ ಮುಳುಗಿತ್ತು.

ಅವನು ಹೇಳಿದ ಮಾತು ಒಂದೇ —

“ನಾನು ಇಷ್ಟು ನಂಬಿದ್ದೆ… ಯಾಕೆ ಹೀಗೆ ಆಯ್ತು?”


ಆಗ ನನಗೆ ಒಂದು lesson clear ಆಯ್ತು —

ಪ್ರೀತಿ ಮಾಡ್ಬೇಕು, ಆದರೆ ಬುದ್ದಿ ಕಳೆದುಕೊಳ್ಳ್ಬಾರದು.


ನಮ್ಮ life, self-respect, clarity ಎಲ್ಲವೂ ಮುಖ್ಯ.

Relationship ಅಂದ್ರೆ heart + brain ಎರಡೂ balance ಆಗಿರಬೇಕು.


ನನ್ನ ಮಾತು ಒಂದೇ —

ಬುದ್ದಿವಂತಿಕೆಯಿಂದ ಬದುಕೋದನ್ನ ಕಲಿಯಬೇಕು.





ಪ್ರತಿ breakup ಆದ್ಮೇಲೆ, ನಾವು ಯೋಚಿಸುವ ಪ್ರಶ್ನೆಗಳು ಸಾಮಾನ್ಯ:


  • “ಅವಳು/ಅವನು ಯಾಕೆ ಬದಲಾಯಿಸಿದರು?”
  • “ನಾನು ಏನಾದರೂ ತಪ್ಪು ಮಾಡಿದ್ದೇನು?”



ಆದರೆ ನಿಜವಾದ ಪ್ರಶ್ನೆ ಬೇರೆ. Breakup ನ real reason ನ್ನು ನೀವು ignore ಮಾಡ್ತಿದ್ದೀರಾ.


ನೀವು ನಿನ್ನ self value ಕಾಪಾಡಿಕೊಂಡಿದ್ದೀರಾ?

Relationship ನಲ್ಲಿ attraction, respect, trust ಎಲ್ಲಾ self value ನ ಮೇಲೆ build ಆಗುತ್ತದೆ.











❤️ 1. Relationship ಅಂದ್ರೆ attachment ಅಲ್ಲ



ಬಹಳ ಜನ pre-conceived notion ಇರ್ತಾರೆ:

“Love = full time attention, constant care, possessiveness.”


ಆದರೆ relationship ಅಂದ್ರೆ control ಅಲ್ಲ. Love ಅಂದ್ರೆ freedom + respect + trust.


  • Too clingy ಆಗಿ, constant checking ಮಾಡೋದು care ಅಲ್ಲ, dependency.
  • Emotional dependency = respect ನ್ನು slowly destroy ಮಾಡುತ್ತದೆ.



ನೀವು relationship start ಆದ್ಮೇಲೆ ನೀವು independent ಆಗಿದ್ದೀರಾ?

ಅಥವಾ ನಿಮ್ಮ life ನ goals, career, hobbies, fitness, friends ಬಿಡಿ depend ಆದಿದ್ದೀರಾ?


Dependency ಹೆಚ್ಚು ಇದ್ದಾಗ, attraction automatically ಕಡಿಮೆಯಾಗುತ್ತೆ.





🔥 2. Too Available ಆಗಬೇಡಿ



Breakup ಆಗೋ reason ನ್ನು ಯೋಚಿಸಿದ್ರೆ, one common pattern:


  • ಯಾವಾಗ ಬೇಕಾದ್ರೂ call answer ಮಾಡೋದು
  • ಯಾವಾಗ ಬೇಕಾದ್ರೂ ready ಇದ್ದೀರಾ
  • Self respect compromise ಮಾಡೋದು



ಈ “too available” habit care ಅಲ್ಲ — ಇದು insecurity.


Relationship maintain ಮಾಡೋದು care + respect balance.

Neenu self-respect first place maintain ಮಾಡಬೇಕು.





🧠 3. Self Growth ನಿಲ್ಲಿಸಿದ್ರೆ Attraction ಕೂಡ ನಿಲ್ಲುತ್ತೆ



Relationship start ಆದ್ಮೇಲೆ ಕೆಲವರು ಮಾಡುವ mistake:


  • Gym / health neglect ಮಾಡೋದು
  • Friends, social life ignore ಮಾಡೋದು
  • Career & dreams postpone ಮಾಡೋದು



ಒಬ್ಬ strong personality, ambition holder short period ನಲ್ಲಿ weak ಆಗಿದ್ರೆ,

partner naturally lose interest.


Solution:

Self growth = priority.

Breakup ಆದಾಗ reflect ಮಾಡಿ:

“ನಾನು ಯಾವ area neglect ಮಾಡಿದ್ದೆ? ನಾನು ನನ್ನ best version ಆಗಿದ್ದೆನಾ?”





💡 4. Breakup ಯಾವಾಗಲೂ Loss ಅಲ್ಲ



Breakup = punishment ಅನ್ನಿಸಿಕೊಳ್ಳಬೇಡಿ.

ಕೆಲವೊಮ್ಮೆ ಇದು correction ಆಗಿರುತ್ತೆ.


Life ಹೇಳೋದು:

“ನೀನು ನಿನ್ನ value ಮರೆಯ್ತಿದ್ದೀಯಾ. ಮತ್ತೆ ನೆನಪಿಸ್ಕೋ.”


Breakup ನ aftermath reflect ಮಾಡ್ಬೇಕು:


  • ನಿಮ್ಮ mistakes learn ಮಾಡೋದು
  • Self confidence recover ಮಾಡೋದು
  • Life purpose clear ಮಾಡೋದು






💪 5. Self Respect & Boundaries



Breakup reason often: Boundaries missing


  • Partner over-demanding / controlling
  • You over-compromising / fear of losing them



Love + respect = balance


  • Care without losing self-respect
  • Attachment without losing independence






🎯 Final Truth



ಯಾರಾದ್ರು ನಿನ್ನನ್ನು ಬಿಟ್ಟಿದ್ರೆ, ನಿಮ್ಮ identity ಉಳಿದಿದ್ದರೆ, ನೀವು ಬರೆಯುವ person.


  • ನಿಮ್ಮ life goals, dreams, self-respect, confidence ಕಳೆದುಕೊಂಡ್ರೆ → attraction, respect, relationship dissolve ಆಗುತ್ತದೆ.
  • ನಿಮ್ಮ self-worth maintain ಮಾಡಿದ್ರೆ → attraction grow ಆಗುತ್ತೆ, even after breakup recovery fast.




ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ ಮಾಡಿ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಡನ್ನಾಗಿ ಪ್ರೀತಿ ಕಡಿಮೆ ಆಗೋದಕ್ಕೆ ನಿಜವಾದ ಕಾರಣ ಇಲ್ಲಿದೆ

ಅತಿಯಾದ ಪ್ರೀತಿ ಕೂಡ ಅಪಾಯ – Relationship ನಲ್ಲಿ ಈ ತಪ್ಪು ಮಾಡಬೇಡಿ